ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 5 2025 : ರಾಜ್ಯದ ದಾವಣಗೆರೆ, ಶಿವಮೊಗ್ಗ ಮತ್ತು ಸಾಗರದಂತಹ ಪ್ರಮುಖ ಕೇಂದ್ರಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಎರಿಕೆಯಾಗಿದೆ. ಶಿವಮೊಗ್ಗದಲ್ಲಿ ಅಡಿಕೆ ರಾಶಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ₹44,669 ರಿಂದ ₹60,599 ರವರೆಗೆ ಇತ್ತು. ಇದೇ ರೀತಿ, ದಾವಣಗೆರೆಯಲ್ಲಿ ರಾಶಿ ಅಡಿಕೆ ₹58,718ಗೆ ಮಾರಾಟವಾಗಿದೆ. ಶಿರಸಿಯಲ್ಲಿ ರಾಶಿ ₹49,299 ರವರೆಗೆ ವ್ಯಾಪಾರ ಆಗಿದೆ. ಬೆಟ್ಟೆ ಮತ್ತು ಚಾಲಿ ಅಡಿಕೆ ದರಗಳು ಸಹ ವ್ಯತ್ಯಾಸ ಕಂಡಿವೆ. ಶಿವಮೊಗ್ಗದಲ್ಲಿ ಬೆಟ್ಟೆ ₹56,319 ರಿಂದ ₹65,640 ವ್ಯಾಪಾರವಾಗಿದೆ. ಉಳಿದಂತೆ ಕೃಷಿ ಮಾರುಕಟ್ಟೆ ವಾಹಿನಿಯ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿನ ಅಡಿಕೆ ದರದ ವಿವರ ಹೀಗಿದೆ

ರಾಶಿ: ಗರಿಷ್ಠ ₹58,718
ಚನ್ನಗಿರಿ
ರಾಶಿ: ಕನಿಷ್ಠ ₹51,012, ಗರಿಷ್ಠ ₹59,800
ಶಿವಮೊಗ್ಗ
ಬೆಟ್ಟೆ: ಕನಿಷ್ಠ ₹56,319, ಗರಿಷ್ಠ ₹65,640
ಸರಕು: ಕನಿಷ್ಠ ₹57,400, ಗರಿಷ್ಠ ₹93,996
ಗೊರಬಲು: ಕನಿಷ್ಠ ₹19,509, ಗರಿಷ್ಠ ₹37,699
ರಾಶಿ: ಕನಿಷ್ಠ ₹44,669, ಗರಿಷ್ಠ ₹60,599
ಸಿಪ್ಪೆಗೋಟು: ಕನಿಷ್ಠ ₹12,000, ಗರಿಷ್ಠ ₹20,265
ಬಿಳೆ ಗೋಟು: ಕನಿಷ್ಠ ₹18,369, ಗರಿಷ್ಠ ₹27,299
ಕೆಂಪುಗೋಟು: ಕನಿಷ್ಠ ₹27,699, ಗರಿಷ್ಠ ₹36,989
ಕೋಕ: ಕನಿಷ್ಠ ₹9,269, ಗರಿಷ್ಠ ₹24,599
ರಾಶಿ: ಕನಿಷ್ಠ ₹42,569, ಗರಿಷ್ಠ ₹60,229
ಚಾಲಿ: ಕನಿಷ್ಠ ₹28,999, ಗರಿಷ್ಠ ₹39,299
ಚಿಕ್ಕಮಗಳೂರು/ areca nut varieties price
ಇತರೆ: ಕನಿಷ್ಠ ₹25,000, ಗರಿಷ್ಠ ₹25,000

ನ್ಯೂ ವೆರೈಟಿ: ಕನಿಷ್ಠ ₹28,500, ಗರಿಷ್ಠ ₹49,000
ವೋಲ್ಡ್ ವೆರೈಟಿ: ಕನಿಷ್ಠ ₹44,500, ಗರಿಷ್ಠ ₹53,000
ಇತರೆ: ಕನಿಷ್ಠ ₹28,000, ಗರಿಷ್ಠ ₹37,000
ಬಂಟ್ವಾಳ
ಕೋಕ: ಕನಿಷ್ಠ ₹25,000
ನ್ಯೂ ವೆರೈಟಿ: ಕನಿಷ್ಠ ₹30,000
ಸಿದ್ಧಾಪುರ
ಬಿಳೆ ಗೋಟು: ಕನಿಷ್ಠ ₹24,900, ಗರಿಷ್ಠ ₹31,500
ಕೆಂಪುಗೋಟು: ಕನಿಷ್ಠ ₹30,149, ಗರಿಷ್ಠ ₹30,149
ಕೋಕ: ಕನಿಷ್ಠ ₹19,600, ಗರಿಷ್ಠ ₹26,219
ತಟ್ಟಿ ಬೆಟ್ಟೆ: ಕನಿಷ್ಠ ₹28,088, ಗರಿಷ್ಠ ₹32,289
ರಾಶಿ: ಕನಿಷ್ಠ ₹43,499, ಗರಿಷ್ಠ ₹48,099
ಚಾಲಿ: ಕನಿಷ್ಠ ₹36,500, ಗರಿಷ್ಠ ₹42,949
ಶಿರಸಿ /areca nut varieties price
ಬಿಳೆ ಗೋಟು: ಕನಿಷ್ಠ ₹23,899, ಗರಿಷ್ಠ ₹35,299
ಕೆಂಪುಗೋಟು: ಕನಿಷ್ಠ ₹23,599, ಗರಿಷ್ಠ ₹25,109
ಬೆಟ್ಟೆ: ಕನಿಷ್ಠ ₹30,696, ಗರಿಷ್ಠ ₹37,700
ರಾಶಿ: ಕನಿಷ್ಠ ₹44,899, ಗರಿಷ್ಠ ₹49,299
ಚಾಲಿ: ಕನಿಷ್ಠ ₹38,729, ಗರಿಷ್ಠ ₹44,108
ಯಲ್ಲಾಪುರ /areca nut varieties
ಬಿಳೆ ಗೋಟು: ಕನಿಷ್ಠ ₹18,109, ಗರಿಷ್ಠ ₹34,389
ಕೆಂಪುಗೋಟು: ಕನಿಷ್ಠ ₹17,099, ಗರಿಷ್ಠ ₹27,269
ಕೋಕ: ಕನಿಷ್ಠ ₹10,009, ಗರಿಷ್ಠ ₹20,090
ತಟ್ಟಿ ಬೆಟ್ಟೆ: ಕನಿಷ್ಠ ₹31,506, ಗರಿಷ್ಠ ₹38,419
ರಾಶಿ: ಕನಿಷ್ಠ ₹40,666, ಗರಿಷ್ಠ ₹56,259
ಚಾಲಿ: ಕನಿಷ್ಠ ₹35,009, ಗರಿಷ್ಠ ₹44,299
ಹೊಳೆನರಸೀಪುರ
ರಾಶಿ: ಕನಿಷ್ಠ ₹53,979, ಗರಿಷ್ಠ ₹54,679
areca nut varieties price in dvg smg uk dk
buy arecanut, sell arecanut, areca nut trading, arecanut price online, best price for areca nut, Shivamogga arecanut price, Davanagere arecanut market, Sirsi areca nut rate, Sagara arecanut price, Belthangady arecanut rate, ಅಡಿಕೆ, ಅಡಿಕೆ ಬೆಲೆ, ಅಡಿಕೆ ದರ, ಇಂದಿನ ಅಡಿಕೆ ದರ, ಕರ್ನಾಟಕ ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ, ದಾವಣಗೆರೆ ಅಡಿಕೆ ದರ, ಸಾಗರ ಅಡಿಕೆ ಬೆಲೆ, areca nut varieties price