ಭದ್ರಾವತಿಯಲ್ಲಿ ಬಿ.ಎಡ್​ ಓದ್ತಿದ್ದ ಈಕೆ ಅಲ್ಮಾಸ್​​ ಪರ್ವೀನ್! ಇವರ ಸುಳಿವು ಸಿಕ್ಕರೇ ಪೊಲೀಸರಿಗೆ ತಿಳಿಸಿ

ಶಿವಮೊಗ್ಗ | ಪೊಲೀಸ್ ಪ್ರಕಟಣೆ |  ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ. ಅದರ ವಿವರ ಹೀಗಿದೆ. ಅಲ್ಮಾಸ್ ಪರ್ವೀನ್ ಎನ್ ಆರ್, 25 ವರ್ಷ ವಯಸ್ಸಿನ ಯುವತಿ ಭದ್ರಾವತಿಯ ಸಿಗೇಬಾಗಿಯಲ್ಲಿರುವ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದರು. ಇವರು ಕಳೆದ ಜನವರಿ 06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಹೋದವರು ಹಿಂದುರುಗಿ ಬಂದಿರುವುದಿಲ್ಲ. 

in Bhadravathi

ಈ ಬಗ್ಗೆ ದಾಖಲಾಗಿರುವ ದೂರಿನನ್ವಯ ಪೊಲೀಸರು ಯುವತಿಯ ಪತ್ತೆಗಾಗಿ ಹುಡುಕಾಟ ನಡೆಸ್ತಿದ್ದಾರೆ. ಇನ್ನೂ ಕಾಣೆಯಾದ ಯುವತಿಯ ವಿವರ ಹೀಗಿದೆ.  ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ, ಕಾಫಿ ಬಣ್ಣದ ವೇಲ್ ಧರಿಸಿರುತ್ತಾರೆ,  ಈಕೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆ, ಭದ್ರಾವತಿ ಇಲ್ಲಿಗೆ ಮಾಹಿತಿ ನೀಡಬೇಕೆಂದು ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

ಭದ್ರಾವತಿಯಲ್ಲಿ ಬಿ.ಎಡ್ ವಿದ್ಯಾರ್ಥಿನಿ ನಾಪತ್ತೆ: ಸುಳಿವು ನೀಡಲು ಹಳೇನಗರ ಪೊಲೀಸರ ಮನವಿ B.Ed Student Almas Parveen Missing in Bhadravathi Police Seek Public Help
ಭದ್ರಾವತಿಯಲ್ಲಿ ಬಿ.ಎಡ್ ವಿದ್ಯಾರ್ಥಿನಿ ನಾಪತ್ತೆ: ಸುಳಿವು ನೀಡಲು ಹಳೇನಗರ ಪೊಲೀಸರ ಮನವಿ B.Ed Student Almas Parveen Missing in Bhadravathi Police Seek Public Help

ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಭದ್ರಾವತಿಯಲ್ಲಿ ಬಿ.ಎಡ್ ವಿದ್ಯಾರ್ಥಿನಿ ನಾಪತ್ತೆ: ಸುಳಿವು ನೀಡಲು ಹಳೇನಗರ ಪೊಲೀಸರ ಮನವಿ B.Ed Student Almas Parveen Missing in Bhadravathi Police Seek Public Help

ಭದ್ರಾವತಿಯಲ್ಲಿ ಬಿ.ಎಡ್ ವಿದ್ಯಾರ್ಥಿನಿ ನಾಪತ್ತೆ: ಸುಳಿವು ನೀಡಲು ಹಳೇನಗರ ಪೊಲೀಸರ ಮನವಿ B.Ed Student Almas Parveen Missing in Bhadravathi Police Seek Public Help

ಭದ್ರಾವತಿಯಲ್ಲಿ ಬಿ.ಎಡ್ ವಿದ್ಯಾರ್ಥಿನಿ ನಾಪತ್ತೆ: ಸುಳಿವು ನೀಡಲು ಹಳೇನಗರ ಪೊಲೀಸರ ಮನವಿ B.Ed Student Almas Parveen Missing in Bhadravathi Police Seek Public Help

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು