Daily Rashi Bhavishya ಬೆಂಗಳೂರು | ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತುವಿನ ಪುಷ್ಯ ಮಾಸ, ಸಪ್ತಮಿ ತಿಥಿಯು ಬೆಳಿಗ್ಗೆ 11.11 ರವರೆಗೆ ಇರಲಿದ್ದು, ತದನಂತರ ಅಷ್ಟಮಿ ಆರಂಭವಾಗಲಿದೆ. ಹಸ್ತ ನಕ್ಷತ್ರ ಸಂಜೆ 6.37 ರವರೆಗೆ ಇರಲಿದ್ದು ನಂತರ ಚಿತ್ತ ನಕ್ಷತ್ರ ಇರಲಿದೆ. ಅಮೃತ ಘಳಿಗೆ ಮಧ್ಯಾಹ್ನ 12.14 ರಿಂದ 1.56 ರವರೆಗೆ ಇರಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ, ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಸಂಕ್ರಾಂತಿ ವಿಶೇಷ : ತಾಳಗುಪ್ಪ ಶಿವಮೊಗ್ಗ ಬೆಂಗಳೂರು ನಡುವೆ 2 ಸ್ಪೆಷಲ್ ಟ್ರೈನ್ ಓಡಾಟ! ವೇಳಾಪಟ್ಟಿ ಇಲ್ಲಿದೆ
ಇವತ್ತಿನ ರಾಶಿಫಲ/Daily Rashi Bhavishya
ಮೇಷ | ಹೊಸ ಜನರ ಪರಿಚಯ, ಶುಭ ಸಮಾಚಾರ. ಸಾಲದ ಬಾಧೆ ದೂರವಾಗಿ ವಸ್ತು ಲಾಭ ಸಿಗಲಿದೆ. ಹಳೆಯ ಗೆಳೆಯರ ಭೇಟಿ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಉತ್ತಮ ಪ್ರಗತಿ.
ವೃಷಭ | ಕೌಟುಂಬಿಕ ಸಮಸ್ಯೆ ಹಾಗೂ ಆರ್ಥಿಕ ಮುಗ್ಗಟ್ಟು. ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಪ್ರಯಾಣ ಮತ್ತು ಕೆಲಸಗಳಲ್ಲಿ ವಿಳಂಬ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ.
ಮಿಥುನ | ಕೆಲವು ಸವಾಲು ಎದುರಾಗಲಿದೆ. ಆರೋಗ್ಯದ ಕಡೆ ಗಮನಹರಿಸಬೇಕಿದೆ. ಕುಟುಂಬದಲ್ಲಿ ಒತ್ತಡ, ದೂರ ಪ್ರಯಾಣ ಹಾಗೂ ವೃತ್ತಿ ಜೀವನದಲ್ಲಿ ಸಾಮಾನ್ಯ ದಿನ.

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ
ಕರ್ಕಾಟಕ | ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ, ಋಣ ಬಾಧೆ ಇತ್ಯರ್ಥ, ದೈವ ಚಿಂತನೆ. ಉದ್ಯೋಗ ಮತ್ತು ವ್ಯಾಪಾರದ ವಿವಾದ ಬಗೆಹರಿಯಲಿವೆ.
ಸಿಂಹ | ಪ್ರಯಾಣದಲ್ಲಿ ಅಡಚಣೆ ಹಾಗೂ ಆಪ್ತರೊಂದಿಗೆ ಕಲಹ. ಅನಾರೋಗ್ಯ ಮತ್ತು ಕೆಲಸಗಳಲ್ಲಿ ಅನಾಸಕ್ತಿ, ಸಾಲದ ಪ್ರಯತ್ನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ
ಕನ್ಯಾ | ಕೆಲಸವನ್ನೂ ಸುಲಭವಾಗಿ ಪೂರೈಸುವಿರಿ, ಆರ್ಥಿಕವಾಗಿ ಅಭಿವೃದ್ಧಿ. ಭೂ ವ್ಯವಹಾರಗಳಲ್ಲಿ ಲಾಭ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಉತ್ಸಾಹ.
ತುಲಾ | ಶ್ರಮಕ್ಕೆ ತಕ್ಕ ಫಲ ಸಿಗುವುದು ಕಷ್ಟ, ಕೆಲಸ ಕುಂಠಿತವಾಗಲಿವೆ. ಪ್ರಯಾಣದಲ್ಲಿ ಬದಲಾವಣೆ ಹಾಗೂ ಸಾಲಗಾರರ ಒತ್ತಡ, ಜವಾಬ್ದಾರಿ ಹೆಚ್ಚಾಗಲಿವೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.

ಶಿವಮೊಗ್ಗ: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ವೃಶ್ಚಿಕ | ಗೌರವಕ್ಕೆ ಪಾತ್ರರಾಗುವರು, ಪ್ರಮುಖ ಕೆಲಸ ಪೂರೈಸುವರು, ಹಳೆಯ ನೆನಪುಗಳು ಮರುಕಳಿಸಲಿವೆ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಲಾಭ.
ಧನುಸ್ಸು | ಕೈಗೆತ್ತಿಕೊಂಡ ಕೆಲಸಗಳಲ್ಲಿ ಜಯ ,ಬಾಕಿ ಹಣ ವಸೂಲಾಗಲಿದೆ. ಸೇವಾ ಕಾರ್ಯಗಳಲ್ಲಿ ಭಾಗಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಗುರಿ ತಲುಪಲಿದ್ದಾರೆ.
ಮಕರ | ಕೆಲಸ ಮಂದಗತಿಯಲ್ಲಿ ಸಾಗಲಿದ್ದು ಆರ್ಥಿಕ ಇಕ್ಕಟ್ಟು ಎದುರಾಗಬಹುದು. ದೇವಸ್ಥಾನಗಳಿಗೆ ಭೇಟಿ ನೀಡುವ ಸಂಭವವಿದ್ದು , ಸಣ್ಣಪುಟ್ಟ ಜಗಳ ನಡೆಯಬಹುದು.
ಕುಂಭ | ಇಂದು ಧನ ವ್ಯಯ, ಕೌಟುಂಬಿಕವಾಗಿ ಭಿನ್ನಾಭಿಪ್ರಾಯ. ಕೆಲಸಗಳಲ್ಲಿ ಅಡೆತಡೆ ಹಾಗೂ ಹಠಾತ್ ಪ್ರಯಾಣ. ಮೀನ | ಆರ್ಥಿಕ ಸ್ಥಿತಿ ಉತ್ತಮವಾಗಲಿದ್ದು ಕೆಲಸ ಸುಸೂತ್ರವಾಗಿ ನಡೆಯಲಿವೆ.ಸಂತೋಷದಿಂದ ಕಾಲ ಕಳೆಯುವಿರಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ವೇಗ ಕಡಿಮೆಯಿರಲಿದೆ.

ಸಂಕ್ರಾಂತಿ ವಿಶೇಷ : ತಾಳಗುಪ್ಪ ಶಿವಮೊಗ್ಗ ಬೆಂಗಳೂರು ನಡುವೆ 2 ಸ್ಪೆಷಲ್ ಟ್ರೈನ್ ಓಡಾಟ! ವೇಳಾಪಟ್ಟಿ ಇಲ್ಲಿದೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
