BREAKING NEWS / ಭದ್ರಾವತಿ ಹೊಸಮನೆಯಲ್ಲಿ ಯುವಕನ ಭೀಕರ ಕೊಲೆ

KARNATAKA NEWS/ ONLINE / Malenadu today/ SHIVAMOGGA / Apr 21, 2023


ಭದ್ರಾವತಿ/ ಶಿವಮೊಗ್ಗ/  ಇಲ್ಲಿನ  ಹೊಸಮನೆಯಲ್ಲಿ ನಿನ್ನೆ ಅಂದರೆ, ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬನ್ನನು ಹಲ್ಲೆ ಮಾಡಿ ಸಾಯಿಸಲಾಗಿದೆ. ಹೊಸಮನೆಯ ಸಾಯಿನಗರದಲ್ಲಿ ಈ ಘಟನೆ ನಡೆದಿದೆ. 

Read/  Raghaveshwar Sri/  ಆತ್ಮಹತ್ಯೆಗೆ  ಪ್ರಚೋದನೆ ಕೇಸ್​ನಲ್ಲಿ ರಾಘವೇಶ್ವರ ಶ್ರೀ , ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಬಿಗ್​ ರಿಲೀಫ್

ಏನಾಯ್ತು!?

28 ವರ್ಷದ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತನನ್ನ ಕೋಡಿಹಳ್ಳಿ ನಿವಾಸಿ ನವೀನ್(೨೮) ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೆ ಸ್ಥಳೀಯವಾಗಿ ಆತಂಕ ಮನೆ ಮಾಡಿತ್ತು. 

ಇನ್ನೂ ವಿಷಯ ತಿಳಿದು ಸ್ಥಳಕ್ಕೆ  ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು (hosamane police station bhadravati) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಗೆ ಕಾರಣ ಏಂಬುದು ಗೊತ್ತಾಗಿಲ್ಲ. ಚುನಾವಣೆಯ ನಡುವೆ ಈ ಘಟನೆ ನಡೆದಿರುವುದು ಪೊಲೀಸ್ ಇಲಾಖೆಗೂ ಚಿಂತೆಗೀಡು ಮಾಡಿದೆ. ಸದ್ಯದ ಮಾಹಿತಿ ಪ್ರಕಾರ, ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣ ನಡೆಸ್ತಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಭದ್ರಾವತಿಯಲ್ಲಿ ಗುಂಪು ಘರ್ಷಣೆ, ಹಲ್ಲೆ, ಬೆದರಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿರುತ್ತದೆ.

 ಹಿಂದಿನ ಘಟನೆಗಳಿಗೆ ನಿನ್ನೆ ನಡೆದ ಕೃತ್ಯ ಪೂರಕವಾಗಿದೆಯಾ ಎಂಬುದು ಗೊತ್ತಾಗಿಲ್ಲ. ಆದಾಗ್ಯು ಶಿವಮೊಗ್ಗ ಪೊಲೀಸರು ಭದ್ರಾವತಿಗರ ಆತಂಕ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ.  

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು