ಉತ್ತರಪ್ರದೇಶದ ಅಯೋಧ್ಯೆಯಿಂದ ಶಿವಮೊಗ್ಗಕ್ಕೆ ಬರಲಿದೆ ವಿಶೇಷ ವಸ್ತು! ಪೂರ್ತಿ ವಿವರ ಇಲ್ಲಿದೆ

Malenadu Today

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com   ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಗೊತ್ತೆ ಇದೆ. 

ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಈ ಭವ್ಯ ರಾಮಮಂದಿರದ ಉದ್ಘಾಟನೆಯ ಆಹ್ವಾನ ನೀಡುವ ಅಕ್ಷತೆ ಅಯೋಧ್ಯೆಯಿಂದ ಶಿವಮೊಗ್ಗಕ್ಕೆ ನಾಳೆ ರಾತ್ರಿ 9-30ಕ್ಕೆ ಆಗಮಿಸಲಿದೆ. 

ಈ ಅಕ್ಷತೆಯನ್ನು, ಬೆಕ್ಕಿನ ಕಲ್ಮಠದ ಬಳಿಯಿಂದ ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನ ದವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಲಿದೆ.

READ : ಎನ್​ಆರ್​ ಪುರ ರೋಡಲ್ಲಿ ಮಗನ ವಿಲ್ಹೀಂಗ್​! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್​ !

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿಹಿಂಪ ಕಾರ್ಯಕರ್ತರು  ಎಲ್ಲಾ ಮನೆಗಳಿಗೆ ಈ ಅಕ್ಷತೆಯನ್ನು ತಲುಪಿಸಿ ಆಹ್ವಾನಿಸಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸು ವಂತೆ ವಿಹೆಚ್ ಪಿ ಜಿಲ್ಲಾಧ್ಯಕ್ಷ ವಾಸುದೇವ್ ಕೋರಿದ್ದಾರೆ.

 

Share This Article