ಇಂಟರ್​ಸ್ಟಿಂಗ್ ಆಗಿದೆ ಸ್ಪೀಕರ್ ಯು.ಟಿ ಖಾದರ್ ಹೇಳಿದ ಯೋಗಾಸನದ ಲೈಫ್​ ಸ್ಟೋರಿ

Malenadu Today

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

ಶಿವಮೊಗ್ಗದಲ್ಲಿ ಆಯೋಜಿಸಿರುವ ದಸರಾ ಕಾರ್ಯಕ್ರಮದಲ್ಲಿ ಇಂದು ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡಿದ್ದರು. ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಯೋಗ ದಸರಾದಲ್ಲಿ ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡಿದ್ದರು. ಯೋಗ ದಸರಾಗೆ ಚಾಲನೆ ನೀಡಿ ಯೋಗದಲ್ಲಿ ಭಾಗಿಯಾದ ಅವರು ಯೋಗಪಟುಗಳೊಂದಿಗೆ ಸೇರಿ ತಾವು ಕೂಡ ಯೋಗ ಮಾಡಿದರು. ಎಲ್ಲಾ ಆಸನಗಳನ್ನು ಲೀಲಾಜಾಲವಾಗಿ ಮಾಡಿ ಗಮನ ಸೆಳೆದ ಯು.ಟಿ. ಖಾದರ್ ರವರು ಬಳಿಕ ಮಾತನಾಡ್ತಾ ಯೋಗದ ಜೊತೆಗೆ ಅವರಿಗಿರುವ ನಂಟನ್ನು ಹೇಳಿಕೊಂಡರು. 

ಆರನೇ  ಕ್ಲಾಸ್ ನಿಂದಲೇ ಯೋಗಾಸನ ಮಾಡಿಕೊಂಡು ಬಂದಿದ್ದೇನೆ ಎಂದ ಅವರು ಸಣ್ಣವರಿರುವಾಗ ತಮ್ಮ ತಾಯಿಯವರ ತಂದೆ ಯೋಗ ಗುರುಗಳನ್ನು ಮನೆಗೆ ಕರೆಯಿಸಿ ಯೋಗ ಕಲಿಸುತ್ತಿದ್ದರು ಎಂದು ತಿಳಿಸಿದರು.ಹಾಗಾಗಿ ತಮಗೆ ಯೋಗ ನನಗೆ ಕರಗತವಾಗಿದೆ. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದರು 

Malenadu Today


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ

Malenadu Today


 

Share This Article