SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 13, 2024
ಶಿವಮೊಗ್ಗ | ನಗರದಲ್ಲಿರುವ ಆರಾಧನ ಆರ್ಥೋ ಪೆಡಿಕ್ ಆಸ್ಪತ್ರೆಯಲ್ಲಿ ರೋಬೋಟಿಕ್ ಮೂಳೆ ಕೀಲು ಶಸ್ತ್ರ ನಡೆಸಲಾಗುತ್ತಿದೆ. ಈ ಚಿಕಿತ್ಸೆ ಕೀಲು ಹಾಗೂ ಮೂಳೆ ಸವಕಲು ನಿವಾರಣೆಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ಆರ್ಥೋಸ್ಪೆಷಲಿಷ್ಟ್ ಡಾ. ಗಿರೀಶ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಲೈನ್ ನೆಂಟ್, ಬ್ಯಾಲೆನ್ಸಿಂಗ್, ಇಪ್ಲಾಂಟ್ ಪೊಸಿಷನಿಂಗ್ ಗೆ ರೋಬೊಟಿಕ್ ಚಿಕಿತ್ಸೆಗೆ ಅನುಕೂಲವಾಗಲಿದೆ. ಚಲನವಲನ, ಫರ್ಫೆಟಕ್ಸ್ ಪೊಸಿಷನ್ ಗೆ ರೋಬೆಟಿಕ್ ತಂತ್ರಜ್ಞಾನ ಅನುಕೂಲವಾಗಲಿದೆ ಎಂದರು


ಬೆಂಗಳೂರು, ಮೈಸೂರು, ಬಿಟ್ಟರೆ ಶಿವಮೊಗ್ಗದ ಆರಾಧನ ಆರ್ಥೊಪೆಡಿಕ್ ಆಸ್ಪತ್ರೆಯಲ್ಲಿ ಮಾತ್ರ ಈ ವ್ಯವಸ್ಥೆ ಲಭ್ಯವಿದೆ ಎಂದ ಅವರು ಸರ್ಜನ್ ಗೆ ಆರ್ಟಿಫಿಷಲ್ ಇಂಟಲೆಜೆನ್ಸ್ ರೀತಿ ಈ ರೋಬೊಟ್ ಕೆಲಸ ಮಾಡಲಿದೆ. ಇದುವರೆಗೂ ಇಲ್ಲಿ 25 ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಢಿದರು.
SUMMARY| Robotic orthopaedic surgery at Aradhana Orthopaedic Hospital in Shivamogga
KEY WORDS | robotic orthopaedic surgery, Orthopaedic Hospital, Shivamogga