SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 26, 2025
ಶಿವಮೊಗ್ಗ | ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿದ್ದ ವಿಜಯ್ ಎಂಬ ಹೆಸರಿನ 17 ವರ್ಷದ ಗಂಡುಹುಲಿ ಇಂದು ವಯೋಸಹಜ ಖಾಯಿಲೆಯಿಂದ ಮೃತ ಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತ್ಯಾವರೆ ಕೊಪ್ಪದಲ್ಲಿ 4 ಹೆಣ್ಣುಹುಲಿಗಳಿದ್ದು, ಒಂದೇ ಒಂದು ಗಂಡುಹುಲಿ ಇತ್ತು. ಆದರೆ ಈಗ ಇದರ ಮರಣದಿಂದಾಗಿ ಸಿಂಹಧಾಮದಲ್ಲಿ ಗಂಡುಹುಲಿ ಸಂತತಿ ಸಂಪೂರ್ಣವಾಗಿ ನಾಶವಾಗಿದೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಗಂಡು ಹುಲಿಯನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ತರಲಿದ್ದೇವೆ. ಅದಕ್ಕೆ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದಿದ್ದಾರೆ.
SUMMARY | A 17-year-old male tiger named Vijay, who was staying at the Tyavarekoppa Tiger Reserve here, died of age-related ailments today, forest officials said.
KEYWORDS | male tiger, died, Tyavarekoppa, forest officials,