Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

ಕೆಲಸ ಬೇಕಾದರೆ, ನೀವೆ 20 ಲಕ್ಷ ಕೊಡಿ ಎಂದ ಜ್ಯೊಮೆಟೋ | ವಿಚಿತ್ರ ಆಫರ್‌ನಲ್ಲಿ ಕುತೂಹಲದ ಕಥೆ

131
Last updated: November 23, 2024 11:47 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 23, 2024

20 ಲಕ್ಷ ಹಣವನ್ನು ಜೊಮ್ಯಾಟೋ ಸಂಸ್ಥೆಗೆ ನೀಡಿ ಒಂದು ವರ್ಷ ಸಂಬಲವಿಲ್ಲದೆ ಕೆಲಸ ಮಾಡಿ ಎಂದು ಜೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್‌ ಗೋಯಲ್‌ ವಿಚಿತ್ರ ಆಪರ್‌ ಒಂದನ್ನು ಜನರ ಮುಂದಿಟ್ಟಿದ್ದಾರೆ. ಅಂದಹಾಗೆ ಇದರ ಹಿಂದೊಂದು ಕಥೆ ಇದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಪುಡ್‌ ಡೆಲಿವರಿ ಸಂಸ್ಥೆಗಳಲ್ಲಿ ಜೊಮ್ಯೋಟೋ ಕೂಡಾ ಒಂದು. ಈ ಸಂಸ್ಥಯಲ್ಲಿ ಚೀಫ್‌ ಆಫ್‌  ಸ್ಟಾಫ್ ಕೆಲಸ ಪಡೆಯ ಬೇಕಾದರೆ 20 ಲಕ್ಷ ನೀಡಿ ಒಂದು ವರ್ಷ ಸಂಬಳ ಇಲ್ಲದೆ  ಕೆಲಸಮಾಡಬೇಕು ನಂತರ ಒಂದು ವರ್ಷಕ್ಕೆ 50 ಲಕ್ಷ ಸಂಬಳವನ್ನ ಪಡೆಯಬಹುದು ಎಂದು ಜೊಮ್ಯಾಟೋ ಸಿಇ ಒ ತಿಳಿಸಿದ್ದಾರೆ. 

car decor

ವಿಷಯ ಕೇಳಿದಾಗ ಬಹುತೇಕ ರಲ್ಲಿ ಈ ಕೆಲಸ ಪಡೆಯಲು 20 ಲಕ್ಷ ಕೊಡಬೇಕಾ ಎಂಬ ಪ್ರಶ್ನೆ ಗಳು ಮೂಡಿ ಅದನ್ನು ನಿರ್ಲಕ್ಷಿಸಿದ್ದಾರೆ. ಆ ಬಳಿಕ ಈ ಕೆಲಸಕ್ಕೆ 24 ಗಂಟೆಯಲ್ಲಿ 18 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ

ಈ ಕೆಲಸಕ್ಕೆ 20 ಲಕ್ಷ ರೂ ಏಕೆ. ಏನಿದು ಕೆಲಸ

ಚೀಫ್‌ ಆಫ್‌  ಸ್ಟಾಫ್ ಅಂದರೆ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹುದ್ದೆ.‌ ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯಿಂದ ತೆಗದುಕೊಂಡ 20 ಲಕ್ಷ ಹಣವನ್ನು ಜೊಮ್ಯಾಟೋದ ಫೀಡಿಂಗ್‌ ಸಂಸ್ಥೆಗೆ ನೀಡಲಾಗುತ್ತೆ. ಇಲ್ಲಿ  ಆ ಉದ್ಯೋಗಿಗೆ ಒಂದು ವರ್ಷ ಸಂಬಳ ನೀಡುವುದಿಲ್ಲ, ಮೊದಲ ವರ್ಷ ಫಾಸ್ಟ್‌ ಟ್ರ್ಯಾಕ್‌ ಲರ್ನಿಂಗ್‌ ಅನ್ನು ಕಲಿಸಲಾಗುತ್ತದೆ.  ಹಾಗೆಯೇ ಇಲ್ಲಿ  ಹೆಚ್ಚು ಟ್ಯಾಲೆಂಟ್‌ ಇರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶವಿರುತ್ತದೆ. ಒಂದು ವರ್ಷ ಪೂರೈಸಿದ ನಂತರ ವರ್ಷಕ್ಕೆ 50 ಲಕ್ಷ ಸಂಬಳ ನೀಡಲಾಗುತ್ತೆ ಎಂದು ಕಂಪನಿ ಹೇಳಿಕೊಂಡಿದೆ.  

SUMMARY| Zomato CEO Deepinder Goyal has offered rs 20 lakh to Zomato to work without any support for a year

 

KEYWORDS|   Zomato CEO Deepinder Goyal,  Zomato, food delivery,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕಲಿತ  ಕಾಲೇಜಿನ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳು ನೆರವು ನೀಡಬೇಕು | ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ
Next Article ವಾಹನ, ಆಸ್ತಿ , ಚಿನ್ನ ಖರೀದಿಯ ವಾರ | ಈ ವಾರ ಹೇಗಿದೆ ರಾಶಿ ಭವಿಷ್ಯ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ipl final match : ಶಿವಮೊಗ್ಗದಲ್ಲಿ ಆರ್​ಸಿಬಿ ಕ್ರೇಜ್​
NATIONAL NEWS

ipl final match ಪಂಜಾಬ್​ ಆರ್​​ಸಿಬಿ ಫೈನಲ್​ ಮ್ಯಾಚ್​, ರಕ್ತದಾನ, ಪೂಜೆ, ಶಿವಮೊಗ್ಗದಲ್ಲಿ ಹೇಗಿದೆ ಆರ್​ಸಿಬಿ ಅಭಿಮಾನಿಗಳ ಜೋಷ್​

By Prathapa thirthahalli
shivamogga gold rate today
NATIONAL NEWS

today Shimoga Abharana rate / ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಇಳಿಕೆ

By Malenadu Today

ಶಿವಮೊಗ್ಗಕ್ಕೆ ಹೆಮ್ಮೆ ತಂದ ಅಧಿತಿ | ಮಹಿಳಾ ಕ್ರಿಕೆಟ್‌ ಟೀಂಗೆ ಆಯ್ಕೆ

By 13
army drone footage shows jammu kashmir attack video
NATIONAL NEWS

army drone footage shows : ಉಗ್ರರ ಬೇಟೆಗೆ ನಿಂತ ಡ್ರೋನ್​! 3 ಮಂದಿ ಫಿನಿಶ್​

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up