Urgent Weather Alert july 16 Heavy Rains ಶಿವಮೊಗ್ಗವೂ ಸೇರಿದಂತೆ, ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅಲ್ಲದೆ ಬರುವ ವಾರದವರೆಗೂ ಮಳೆ ಮುಂದುವರಿಯಲಿದೆ ಎನ್ನಲಾಗಿದೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರಿಕೆ ಜುಲೈ 16 ಮತ್ತು 17 ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಜುಲೈ 18 ಮತ್ತು 19 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

Urgent Weather Alert july 16 Heavy Rains
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಂದಿನಿಂದ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜುಲೈ 18 ಮತ್ತು 19 ರಂದು ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇರಲಿದೆ.


TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
Coastal districts of Dakshina Kannada, Udupi, and Uttara Kannada brace for continued heavy rains with an Orange Alert. Belagavi and Malnad regions also under Yellow Alert. Fishermen advised not to venture into the sea.

ಕರ್ನಾಟಕ ಮಳೆ, ಕರಾವಳಿ ಮಳೆ, ದಕ್ಷಿಣ ಕನ್ನಡ ಮಳೆ, ಉಡುಪಿ ಮಳೆ, ಉತ್ತರ ಕನ್ನಡ ಮಳೆ, ಆರೆಂಜ್ ಅಲರ್ಟ್, ಯೆಲ್ಲೋ ಅಲರ್ಟ್, ಹವಾಮಾನ ಇಲಾಖೆ, ಮೀನುಗಾರಿಕೆ ಎಚ್ಚರಿಕೆ, ಮಂಗಳೂರು ಮಳೆ, ಬೆಳಗಾವಿ ಮಳೆ, ಮಲೆನಾಡು ಮಳೆ, ಪ್ರವಾಹ ಎಚ್ಚರಿಕೆ, ಶಾಲೆಗಳಿಗೆ ರಜೆ , Karnataka rain, Coastal Karnataka rain, Dakshina Kannada rain, Udupi rain, Uttara Kannada rain, Orange Alert, Yellow Alert, IMD, Fishermen warning, Mangaluru rain, Belagavi rain, Malnad rain, Flood warning, School holiday, #KarnatakaRains #CoastalRains #OrangeAlert #YellowAlert #Monsoon2025 #FishermenWarning #MangaluruRains #WeatherUpdate
Urgent Weather Alert july 16 Heavy Rains
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/