Travel Alert 03 Train Delays ಪ್ರಯಾಣಿಕರ ಗಮನಕ್ಕೆ – ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ
Travel Alert 03 Train Delays ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಪ್ರಮುಖ ಹಳಿ ನವೀಕರಣ ಕಾರ್ಯವನ್ನು ನೈಋತ್ಯ ರೈಲ್ವೆ ವಿಭಾಗ ಹಮ್ಮಿಕೊಂಡಿರದೆ. ಈ ಕಾರಣದಿಂದಾಗಿ ಇಂದಿನಿಂದ ಅಂದರೆ, ಜುಲೈ 16 ರಿಂದ ಆಗಸ್ಟ್ 8, 2025 ರವರೆಗೆ ವಿವಿಧ ದಿನಾಂಕಗಳಲ್ಲಿ ಕೆಲವು ರೈಲು ಸೇವೆಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ. ಈ ಸಂಬಂದ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆ ನೀಡಿದ್ದಾರೆ.

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
Travel Alert 03 Train Delays ರೈಲ್ವೆ ವಿಭಾಗದ ಪ್ರಕಟಣೆಯ ವಿವರ ಹೀಗಿದೆ.
ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್: ಈ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
ಯಾವೆಲ್ಲಾ ದಿನಾಂಕ: ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ ಸಂಚರಿಸುವ ರೈಲುಗಳಲ್ಲಿ ಸಂಚಾರ ನಿಯಂತ್ರಣ ಕೈಗೊಳ್ಳಲಾಗುತ್ತಿದೆ.
ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್: ಈ ರೈಲನ್ನು ಮಾರ್ಗಮಧ್ಯೆ 80 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

ಯಾವೆಲ್ಲಾ ದಿನಾಂಕ: ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ
ರೈಲು ಸಂಖ್ಯೆ 06583 ಕೆಎಸ್‌ಆರ್ ಬೆಂಗಳೂರು – ಹಾಸನ ಡೆಮು ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಯಾವೆಲ್ಲಾ ದಿನಾಂಕ: ಜುಲೈ 16, 18, 21, 23, 25, ಹಾಗೂ ಜುಲೈ 28 ರಿಂದ ಆಗಸ್ಟ್ 1, 2025 ರವರೆಗೆ ಮತ್ತು ಆಗಸ್ಟ್ 4 ರಿಂದ ಆಗಸ್ಟ್ 8, 2025 ರವರೆಗೆ
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
South Western Railway’s Mysore Division announces temporary regulation of train services between Hassan and Mavinkere stations from July 16 to August 8, 2025, due to essential track renewal work. Check affected trains and timings here.

ಮೈಸೂರು ವಿಭಾಗ, ರೈಲು, ಹಳಿ ನವೀಕರಣ, ಹಾಸನ, ಮಾವಿನಕೆರೆ, ರೈಲು ಸಂಚಾರ, ನಿಯಂತ್ರಣ, ತಾಳಗುಪ್ಪ, ಮೈಸೂರು ಎಕ್ಸ್‌ಪ್ರೆಸ್, ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು, ಡೆಮು ರೈಲು, ನೈಋತ್ಯ ರೈಲ್ವೆ , Mysore Division, Train, Track Renewal, Hassan, Mavinkere, Train Regulation, Talguppa, Mysore Express, Shivamogga Town Express, KSR Bengaluru, DEMU Train, South Western Railway, Rail Traffic, Temporary Changes, #MysoreDivision #TrainUpdate #TrackRenewal #IndianRailways #TrainRegulation #Hassan #RailwayMaintenance #TravelAdvisory
Travel Alert 03 Train Delays