ಬಿಗ್ ನ್ಯೂಸ್ : ಭದ್ರಾ ಡ್ಯಾಂನಿಂದ ನೀರು : ವಾಣಿವಿಲಾಸ ಸಾಗರಕ್ಕೆ ವೇದಾವತಿಯಿಂದ ಹರಿವು!
Water to VV Sagar from July 27 Bhadra Upper Canal Project ಭದ್ರಾ ಮೇಲ್ದಂಡೆ ಯೋಜನೆ: ವಾಣಿ ವಿಲಾಸ ಸಾಗರಕ್ಕೆ ಜುಲೈ 27ರಿಂದ ನೀರು ಹರಿವು ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿ ವಿಲಾಸ ಸಾಗರಕ್ಕೆ (VV Sagara) ಜುಲೈ 27ರಿಂದ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯದಿಂದ ಮುಖ್ಯ ಕಾಲುವೆಯ ಮೂಲಕ ಮುಂದಿನ ನಾಲ್ಕು ತಿಂಗಳ … Read more