fire accident / ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್ನಲ್ಲಿ ನಿಲ್ಲಿಸಿದ್ದ ಏಳು ಬೈಕ್ಗಳು!
ಶೆಡ್ನಲ್ಲಿದ್ದ ಬೈಕ್ಗಳು ಸುಟ್ಟು ಕರಕಲಾದ ಘಟನೆ ಶಿವಮೊಗ್ಗ ನಗರ ದ ಸೂಳೆಬೈಲಿನಲ್ಲಿ ಸಂಭವಿಸಿದೆ..ಇಲ್ಲಿನ ಗ್ಯಾಸ್ ಗೋಡೌನ್ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು ಏಳು ಬೈಕ್ಗಳು ಸುಟ್ಟುಹೋಗಿವೆ. ನಡೆದಿದ್ದು ಹೇಗೆ ಇಲ್ಲಿನ ಗೋಡೌನ್ನ ಬಳಿ ಇರುವ ಶೆಡ್ನಲ್ಲಿ ಸುತ್ತಮುತ್ತಲಿನವರು ತಮ್ಮ ವಾಹವನ್ನು ಸೇಫ್ಟಿಗಾಗಿ ನಿಲ್ಲಿಸುತ್ತಿದ್ದರು. ಈ ಮಧ್ಯೆ ರಾತ್ರಿ ಶೆಡ್ನಲ್ಲಿ ಬೆಂಕಿಕಾಣಿಸಿಕೊಂಡಿದೆ.ಇನ್ನೇನು ಬೆಂಕಿ ನಂದಿಸಬೇಕು ಎನ್ನುವಷ್ಟರಲ್ಲಿ ಶೆಡ್ನಲ್ಲಿದ್ದ ಎಲ್ಲಾ ಬೈಕ್ಗಳಿಗೆ ಅಗ್ನಿಯ ಜ್ವಾಲೆ ತಾಗಿ, ವಾಹನಗಳು ಹೊತ್ತಿ ಉರಿದಿದೆ. ಘಟನೆ ಬಗ್ಗೆ ಅನುಮಾನ ಘಟೆನ ಹೇಗಾಯ್ತು … Read more