ಬಾತ್ರೂಮ್​ಗೆ ಬಂದವರಿಗೆ​ ಸರ್ಪ್ರೈಸ್​ ಕೊಟ್ಟ ಹೆಬ್ಬಾವು, ವಿಡಿಯೋ ನೋಡಿ

Python Rescue Snake Found in 2nd Floor Bathroom

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಹಾವುಗಳು ಮನೆ ಒಳಗೆ ಬಂದು ಸೇರಿಕೊಂಡು ಮನೆಯವರಿಗೆ ಸರ್ಪ್ರೈಸ್​ ಜೊತೆಗೆ ಶಾಕ್​ ನೀಡೋದು ಕಾಮನ್​ ಆಗಿ ಬಿಟ್ಟಿದೆ, ಅದರಲ್ಲೂ ವಿಶೇಷವೆಂದರೆ ಹಳ್ಳಿ ಪ್ರದೇಶಗಳಿಗಿಂತ ಹೆಚ್ಚು ಸಿಟಿ ಪ್ರದೇಶದಲ್ಲಿರುವ ಮನೆಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.) ಅದರಂತೆ ಶಿವಮೊಗ್ಗ ಗೋಪಾಳದ ತುಳಸಿ ಬಡಾವಣೆಯ ನಿವಾಸಿ ವಿನಯ್ ಎಂಬುವವರ ಮನೆಯ ಬಾತ್ರೂಮ್​ ಒಳಗೆ ಮಂಗಳವಾರ ರಾತ್ರಿ ಹೆಬ್ಬಾವೊಂದು ಕಾಣಿಸಿಕೊಂಡಿದೆ. ವಿನಯ್​ ಮನೆಯಲ್ಲಿ ಇರುವಾಗ ಬಾತ್ರೂಮ್​ ಒಳಗೆ ಟಬ್​ ಗಳ ಸೌಂಡ್​ ಕೇಳಿಸಿದೆ. ಇದರಿಂದ ಏನಿರಬಹುದು ಎಂದು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು