BREAKING / ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿಗೆ ವಿರೋಧ!/ ಕುವೆಂಪು ರೋಡ್ನಲ್ಲಿರೋ ಬಾರ್ಗೆ ಭಜರಂಗದಳ ಕಾರ್ಯಕರ್ತರ ದಾಳಿ
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಕ್ಲಿಪ್ ಎಂಬೆಸೆಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ಪಾರ್ಟಿಯೊಂದಕ್ಕೆ ವಿರೋಧ ವ್ಯಕ್ತವಾಗಿದ್ದು, ಸ್ಥಳಕ್ಕೆ ಭಜರಂಗದಳದ ಕಾರ್ಯಕರ್ತರು ತೆರಳಿ ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಪಾರ್ಟಿಗೆ ಬಂದವರನ್ನ ಹೊರಕ್ಕೆ ಕಳುಹಿಸಿ, ಪಾರ್ಟಿಯನ್ನು ನಿಲ್ಲಿಸಿದ್ರು. ಶರಣರ ನಾಡಲ್ಲಿ ಬಿಎಸ್ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ! ಸ್ಕೈ ಬಾರ್ನಲ್ಲಿ ಲೇಡಿಸ್ ನೈಟ್ ಪಾರ್ಟಿಯನ್ನು ಆಯೋಜಿಸಲಾಗಿತ್ತು.ಇದಕ್ಕಾಗಿ ಪ್ರಕಟಣೆಯನ್ನ … Read more