ಬಾತ್ರೂಮ್ಗೆ ಬಂದವರಿಗೆ ಸರ್ಪ್ರೈಸ್ ಕೊಟ್ಟ ಹೆಬ್ಬಾವು, ವಿಡಿಯೋ ನೋಡಿ
ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಹಾವುಗಳು ಮನೆ ಒಳಗೆ ಬಂದು ಸೇರಿಕೊಂಡು ಮನೆಯವರಿಗೆ ಸರ್ಪ್ರೈಸ್ ಜೊತೆಗೆ ಶಾಕ್ ನೀಡೋದು ಕಾಮನ್ ಆಗಿ ಬಿಟ್ಟಿದೆ, ಅದರಲ್ಲೂ ವಿಶೇಷವೆಂದರೆ ಹಳ್ಳಿ ಪ್ರದೇಶಗಳಿಗಿಂತ ಹೆಚ್ಚು ಸಿಟಿ ಪ್ರದೇಶದಲ್ಲಿರುವ ಮನೆಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.) ಅದರಂತೆ ಶಿವಮೊಗ್ಗ ಗೋಪಾಳದ ತುಳಸಿ ಬಡಾವಣೆಯ ನಿವಾಸಿ ವಿನಯ್ ಎಂಬುವವರ ಮನೆಯ ಬಾತ್ರೂಮ್ ಒಳಗೆ ಮಂಗಳವಾರ ರಾತ್ರಿ ಹೆಬ್ಬಾವೊಂದು ಕಾಣಿಸಿಕೊಂಡಿದೆ. ವಿನಯ್ ಮನೆಯಲ್ಲಿ ಇರುವಾಗ ಬಾತ್ರೂಮ್ ಒಳಗೆ ಟಬ್ ಗಳ ಸೌಂಡ್ ಕೇಳಿಸಿದೆ. ಇದರಿಂದ ಏನಿರಬಹುದು ಎಂದು … Read more