ಶಿವಮೊಗ್ಗದಿಂದ ಮುಂಬೈಗೆ ಮೊದಲ ಏರ್‌ಲಿಫ್ಟ್: ಜೀರೋ ಟ್ರಾಫಿಕ್ ಮೂಲಕ ಮೆದುಳು ಜ್ವರ ಪೀಡಿತ ಯುವತಿ ರವಾನೆ
Shivamogga Patient Airlift : ಶಿವಮೊಗ್ಗದಿಂದ ಮುಂಬೈಗೆ ಮೊದಲ ಏರ್‌ಲಿಫ್ಟ್: ಜೀರೋ ಟ್ರಾಫಿಕ್ ಮೂಲಕ ಮೆದುಳು ಜ್ವರ ಪೀಡಿತ ಯುವತಿ ರವಾನೆ ಶಿವಮೊಗ್ಗ: ಶಿವಮೊಗ್ಗದ ಇದೇ ಮೊದಲ ಬಾರಿಗೆ, ಗಂಭೀರ ಅಸ್ವಸ್ಥೆಯಾಗಿದ್ದ ಯುವತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ. ಮೆದುಳು ಜ್ವರದಿಂದ ಬಳಲುತ್ತಿದ್ದ 22 ವರ್ಷದ ಯುವತಿಯೊಬ್ಬರನ್ನು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಿಂದ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ಕಳುಹಿಸಿಕೊಡಲಾಯಿತು. ಶಿವಮೊಗ್ಗದ ಗಾಂಧಿ ಬಜಾರ್‌ನ ತಿಮ್ಮಪ್ಪ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ … Read more