ಯಾಸಿನ್ ಖುರೇಶಿ ವಿಚಾರಕ್ಕೆ ಇಬ್ಬರನ್ನು ಕಿಡ್ನ್ಯಾಪ್ ಮಾಡಿ ಕೂಡಿಟ್ಟು ಹಲ್ಲೆ ! ಜಯನಗರ FIR ನಲ್ಲಿ ಏನಿದೆ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಶಿವಮೊಗ್ಗದಲ್ಲಿ ಈ ಹಿಂದೆ ನಡೆದಿದ್ದ ಗ್ಯಾಂಗ್ ವಾರ್ನಲ್ಲಿ ಸಾವನ್ನಪ್ಪಿದ್ದ ಯಾಸಿನ್ ಖುರೇಶಿ ವಿಚಾರ ಇಬ್ಬರು ಯುವಕರನ್ನ ಅಪಹರಿಸಿದ್ದಷ್ಟೆ ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕಳೆದ ಸೆಪ್ಟೆಂಬರ್ 22 ರಂದು ನಡೆದಿದ್ದ ಘಟನೆಯ ಸಂಬಂಧ ಸೆಪ್ಟೆಂಬರ್ 24 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. THE BHARATIYA NYAYA SANHITA (BNS), 2023 (U/s-118(1),189(2),191(2),191(3),115(2),140(2),351(2),352,190)ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಕೋರ್ಟ್ ವಿಚಾರಣೆಗೆ ಎಂದು ಬಂದಿದ್ದ ಇಬ್ಬರು … Read more