ನಾಗೋಡಿ ಬಳಿ ಬಸ್-ಟಿಪ್ಪರ್ ನಡುವೆ ಡಿಕ್ಕಿ 

Nagodi Bus Tipper Collision

Nagodi Bus Tipper Collision ನಾಗೋಡಿ ಬಳಿ ಬಸ್-ಟಿಪ್ಪರ್ ಡಿಕ್ಕಿ  ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್​ ಅಪಘಾತದ ಘಟನೆ ಬೆನ್ನಲ್ಲೆ ಮತ್ತೊಂದು ಖಾಸಗಿ ಬಸ್ ಅಪಘಾತವಾಗಿದೆ. ಈ ಘಟನೆ ಹೊಸನಗರ ತಾಲ್ಲೂಕಿನಲ್ಲಿ ಸಂಭವಿಸಿದೆ.  ಹೊಸನಗರ (Hosanagara) ತಾಲ್ಲೂಕಿನ ನಿಟ್ಟೂರು-ನಾಗೋಡಿ ಮಾರ್ಗದಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.  ಹೊಸನಗರದಲ್ಲಿ ನಡೆದಿದ್ದೇನು?Nagodi Bus Tipper Collision ಖಾಸಗಿ ಬಸ್ ಮತ್ತು ಟಿಪ್ಪರ್ (tipper)ನಡುವೆ ಡಿಕ್ಕಿಯಾಗಿರುವ ಘಟನೆ ಇಲ್ಲಿನ ಶಾಲೆಯೊಂದರ  ಬಳಿ ನಡೆದಿದೆ. ಸಾಗರದಿಂದ ಕುಂದಾಪುರದ ಕಡೆಗೆ ಹೊರಟಿದ್ದ ಬಸ್ ಮತ್ತು ನಿಟ್ಟೂರಿನ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು