ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್​​ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS   ಮೈಸೂರು ದಸರಾದ ಹಾಗೆ ಶಿವಮೊಗ್ಗದಲ್ಲಿಯು ಜಂಬು ಸವಾರಿ ಈ ಸರ್ತಿಯು ಸಕ್ರೆಬೈಲ್​ ಆನೆಗಳು ಬರುವುದು ನಿಕ್ಕಿಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ನೀಡಿದ ಅನುಮತಿಯ ಪ್ರತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. ಉಲ್ಲೇಖಿತ ಪತ್ರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾ ಮಹೋತ್ಸವದಲ್ಲಿ ಆನೆಗಳನ್ನು ನೀಡುವುದಕ್ಕೆ ಸಂಬಂಧಿಸಿದ ಪುಸ್ತಾವನೆಯನ್ನು  ಪರಿಶೀಲಿಸಿರುವ ಅರಣ್ಯ ಇಲಾಖೆ  ಮೈಸೂರು ದಸರಾ ಮಹೋತ್ಸವ ಮತ್ತು ಬೆಂಗಳೂರಿನಲ್ಲಿ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು