ಅಡಕೆ ವಹಿವಾಟು ಜೋರು! ಎಲ್ಲೆಲ್ಲಿ ಎಷ್ಟಾಗಿದೆ ರೇಟು! ಡಿಟೇಲ್ಸ್ ಇಲ್ಲಿದೆ ಓದಿ
ಬೆಂಗಳೂರು : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಜನವರಿ 2 2026 ರಂದು ನಡೆದ ಅಡಿಕೆ ಕ್ರಯದಲ್ಲಿ 4 ಲಾಟ್ ಸರಕು ಅಥವಾ ಹಸ ಮಾರುಕಟ್ಟೆಗೆ ಬಂದಿದ್ದು ಕನಿಷ್ಠ 81799 ರೂಪಾಯಿ ಹಾಗೂ ಗರಿಷ್ಠ 85199 ರೂಪಾಯಿ ದರಕ್ಕೆ ಮಾರಾಟ ಆಗಿದೆ. ಬೆಟ್ಟೆ 54299 ಕ್ಕೆ ಬಂದು ನಿಂತಿದೆ. ರಾಶಿ 178 ಲಾಟ್, ಅಂದರೆ 2009 ಕ್ವಿಂಟಾಲ್ ಮಾರುಕಟ್ಟೆಗೆ ಬಂದಿದೆ. ಕನಿಷ್ಠ 41669 ರೂಪಾಯಿಗಳಿಂದ ಗರಿಷ್ಠ 58599 ರೂಪಾಯಿಗಳವರೆಗೆ ಮಾರಾಟ ಆಗಿದೆ. ಗೊರಬಲು ಕನಿಷ್ಠ 19001 … Read more