ಶಿವಮೊಗ್ಗ ಟೌನ್ನಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಮಾರಾಟ: ಓರ್ವ ವ್ಯಕ್ತಿ ಬಂಧನ,
ಶಿವಮೊಗ್ಗ: ಅನಧಿಕೃತವಾಗಿ ರೈಲ್ವೆ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಸಂರಕ್ಷಣಾ ಪಡೆ (RPF) ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ರೈಲ್ವೆ ಸಂರಕ್ಷಣಾ ಪಡೆ, ಶಿವಮೊಗ್ಗ ಟೌನ್, ಸಿಐ / ಎಸ್ಬಿಸಿ (ಬೆಂಗಳೂರು ಸಿಟಿ) ಮತ್ತು ಸಿಪಿಡಿಎಸ್ (CPDS) ತಂಡದ ಅಧಿಕಾರಿಗಳು ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಬಂಧಿತ ವ್ಯಕ್ತಿಯಿಂದ 9,500 ಮೌಲ್ಯದ 01 ಪಿಆರ್ಎಸ್ (PRS) ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ, ಶಿವಮೊಗ್ಗ ಟೌನ್ ರೈಲ್ವೆ … Read more