Vehicle Document Renewal ಸಾಗರ : ವೆಹಿಕಲ್ ಡ್ಯಾಕ್ಯುಮೆಂಟ್ಗಳ ಬಗ್ಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ / ತಪ್ಪಿದಲ್ಲಿ ಕ್ರಮ!
Vehicle Document Renewal ಸಾಗರ : ವೆಹಿಕಲ್ ಡ್ಯಾಕ್ಯುಮೆಂಟ್ಗಳ ಬಗ್ಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ / ತಪ್ಪಿದಲ್ಲಿ ಕ್ರಮ! ಶಿವಮೊಗ್ಗ, ಜುಲೈ 05: ಸಾಗರ ಪ್ರಾದೇಶಿಕ ಸಾರಿಗೆ ಇಲಾಖೆಯು ವಾಹನ ಸವಾರರು ಮತ್ತು ಮಾಲೀಕರಿಗೆ ಮಹತ್ವದ ಸೂಚನೆ ನೀಡಿದೆ. ತಮ್ಮ ವಾಹನಗಳ ನೋಂದಣಿ, ಚಾಲನಾ ಅನುಜ್ಞಾಪತ್ರ (ಲೈಸೆನ್ಸ್) ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವಂತೆ ಇಲಾಖೆ ಕಟ್ಟುನಿಟ್ಟಾಗಿ ತಿಳಿಸಿದೆ. ದಾಖಲೆಗಳಿಲ್ಲದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಈ ಎಚ್ಚರಿಕೆ ನೀಡಲಾಗಿದೆ. Vehicle … Read more