Protest against forest minister : ಜುಲೈ 28 ರಂದು ಅರಣ್ಯ ಸಚಿವರ ವಿರುದ್ದ ಜಾನುವಾರುಗಳ ಸಹಿತ ರೈತರ ಬೃಹತ್ ಪ್ರತಿಭಟನೆ / ಕಾರಣವೇನು
Protest against forest minister : ಅರಣ್ಯ ಸಚಿವರ ವಿರುದ್ದ ಜಾನುವಾರುಗಳ ಸಹಿತ ರೈತರ ಬೃಹತ್ ಪ್ರತಿಭಟನೆ / ಕಾರಣವೇನು Protest against forest minister ಸಾಗರ: ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸುವುದನ್ನು ನಿಷೇಧಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಆದೇಶವನ್ನು ವಿರೋಧಿಸಿ ಜುಲೈ 28ರಂದು ಸಾಗರದಲ್ಲಿ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯು ಜಾನುವಾರುಗಳ ಸಹಿತ ನಡೆಯಲಿದ್ದು, ಸಚಿವರ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ … Read more