ರೈತರ ಗಮನಕ್ಕೆ |ಬೆಳೆಗಾರರಿಗೆ ಬಂಪರ್ ಆಫರ್, ಶೇ. 90ರಷ್ಟು ಸಬ್ಸಿಡಿ ಲಭ್ಯ!

PM Krishi Sinchayee Yojana 2025

Shivamogga  | ಜಿಲ್ಲೆಯಲ್ಲಿ  2025-26ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಲಾಭವನ್ನು ನೇರವಾಗಿ ರೈತರು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಶೇಕಡಾ 90 ರಷ್ಟು ಸಹಾಯ ಧನವನ್ನು ಈ ಯೊಜನೆಯಲ್ಲಿರೈತರು ಪಡೆಯಬಹಯದಾಗಿದೆ. ಇದರ ಅಡಿಯಲ್ಲಿ ತೋಟಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ಅಳವಡಿಸಲು ಇಲಾಖೆಯು ನೆರವಾಗುತ್ತಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಇಚ್ಛಿಸುವ ರೈತರಿಗೆ ಅವರ ಹಿಡುವಳಿಯ ಆಧಾರದ ಮೇಲೆ ಸಹಾಯಧನವನ್ನು ನಿಗದಿಪಡಿಸಲಾಗಿದೆ. ಐದು ಎಕರೆವರೆಗಿನ ಜಮೀನಿನಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ವೆಚ್ಚದ ಶೇಕಡಾ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು