ಇದಕ್ಕಿದ್ದಂತೆ ನಿಮ್ಮ ಮೊಬೈಲ್ ನಲ್ಲಿ ಎಚ್ಚರಿಕೆ ಬೀಪ್ ಸೌಂಡ್ ಕೇಳುತ್ತಿದೆಯಾ? ಸ್ಕ್ರೀನ್​ನಲ್ಲಿ ಇಂಗ್ಲೀಷ್ ವಾರ್ನಿಂಗ್ ಮೆಸೇಜ್ ಬರ್ತಿದ್ಯಾ? ಏನಿದು ಗೊತ್ತಾ?

  KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ನಿಮ್ಮ ಮೊಬೈಲ್ ಇದ್ದಕ್ಕಿದ್ದ ಹಾಗೆ ವಾರ್ನಿಂಗ್ ಸೌಂಡ್​ ನೀಡುತ್ತಿದೆಯಾ? ಯಾವುದೇ ರಿಂಗ್ ಇಲ್ಲದೆ ವಾರ್ನಿಂಗ್ ಮೆಸೇಜ್ ಬರುತ್ತಿದೆಯಾ? ಹೆದರಬೇಡಿ ಅದು  Department of Telecommunications (DoT)  ನಡೆಸುತ್ತಿರುವ  ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆಗಳ ಬಹು ಮಾದರಿ ಪರೀಕ್ಷೆ   ನಿಜ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ಈ ರೀತಿ ಬರುತ್ತಿರುವ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು