ನರಸಿಂಹ ಸ್ವಾಮಿ ವಿಗ್ರಹ ವಿರೂಪ ಕೇಸ್! ಹಾವೇರಿಯ ಓರ್ವ ಅರೆಸ್ಟ್! ನಡೆದಿದ್ದೇನು?
Vandalizing Narasimha Swamy Idol in Anavatti, Karnataka ಆನವಟ್ಟಿಯಲ್ಲಿ ನರಸಿಂಹ ಸ್ವಾಮಿ ಮೂರ್ತಿ ವಿರೂಪ: ಆರೋಪಿ ಬಂಧನ Vandalizing Narasimha Swamy Idol in Anavatti, Karnataka ಆನವಟ್ಟಿ, ಸೊರಬ: ಇಲ್ಲಿನ ಕುಬಟೂರು ಗ್ರಾಮದಲ್ಲಿರುವ ಪುರಾತನ ನರಸಿಂಹ ಸ್ವಾಮಿ ದೇವಸ್ಥಾನದ ಮೂರ್ತಿಯನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ತತ್ತಕ್ಷಣದ ಕ್ರಮಕೈಗೊಂಡಿದೆ. ಈ ಆರೋಪದ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಓರ್ವನನ್ನು ಆನವಟ್ಟಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ, ಹಾನಗಲ್ ತಾಲ್ಲೂಕಿನ ಗೊಂದಿ ಗ್ರಾಮದ … Read more