ಮಂಗಳೂರು, ಉಡುಪಿ ಮತ್ತು ಶಿವಮೊಗ್ಗೆ ಕೇಂದ್ರದ ಗಿಫ್ಟ್! ಏನು ಗೊತ್ತಾ
CGHS Wellness Centres 29 ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಹೊಸ ವೆಲ್ನೆಸ್ ಕೇಂದ್ರ CGHS Wellness Centres 29 ಶಿವಮೊಗ್ಗಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಉಡುಗೊರೆ ನೀಡುತ್ತದೆ. ಶಿವಮೊಗ್ಗವೂ ಸೇರಿದಂತೆ (Shivamogga) ಮಂಗಳೂರು (Mangaluru), ಉಡುಪಿ (Udupi)ಯಲ್ಲಿ ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ ಅಡಿಯಲ್ಲಿ ವೆಲ್ನೆಸ್ ಕೇಂದ್ರಗಳನ್ನು (Wellness Centres) ಪ್ರಾರಂಭಿಸಲು ಅನುಮೋದನೆ ನೀಡಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಅವರು ಸದನ ಕಲಾಪದಲ್ಲಿ ಮಾಹಿತಿ … Read more