left side over take : ಲೆಫ್ಟ್ ಸೈಡ್ ಓವರ್ ಟೇಕ್ ಪ್ರಾಣಕ್ಕೆ ಕುತ್ತು |ವಿಡಿಯೋ ಹಂಚಿಕೊಂಡ ಟ್ರಾಫಿಕ್ ಪೊಲೀಸರು
left side over take : ವಾಹಾನ ಸವಾರರು ಎಡಬದಿಯಿಂದ ಓವರ್ಟೇಕ್ ಮಾಡುವುದು ಟ್ರಾಫಿಕ್ ನಿಯಮದ ವಿರುದ್ದವಾಗಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಕೆಲ ಸವಾರರು ಗಡಿಬಿಡಿಯಲ್ಲಿ ಎಡಬದಿಯಿಂದ ಓವರ್ಟೇಕ್ ಮಾಡುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೆ ಕುತ್ತಾಗಬಹುದು. left side over take : ವಿಡಿಯೋದಲ್ಲಿ ಏನಿದೆ ಈ ಹಿನ್ನಲೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಅಪಘಾತದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿರುವಂತೆ ಇಬ್ಬರು ಯುವಕರು ಬೈಕ್ನಲ್ಲಿ ಸ್ಪೀಡಾಗಿ … Read more