Shocking Husband Bites Wifes Nose / ಹೆಂಡ್ತಿ ಮೂಗನ್ನ ಕಚ್ಚಿ ತುಂಡು ಮಾಡಿದ ಗಂಡ! ಎಂತಾ ಆಯ್ತು!?
Shocking Husband Bites Wifes Nose 11 ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಪತಿರಾಯ!ಎಂತಾ ಆಯ್ತು!? Malenadu today news /ಶಿವಮೊಗ್ಗ/ದಾವಣಗೆರೆ, ಜುಲೈ 11: ಸಾಲದ ಕಂತು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ, ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. (ವೈಯಕ್ತಿಕ ವಿಚಾರಗಳು ಗೌಪ್ಯ) ಜುಲೈ 8 ರ ಮಧ್ಯಾಹ್ನ ನಡೆದ ಈ ಘಟನೆ ಇದೀಗ ಪೊಲೀಸ್ … Read more