former death ಜೂನ್ 24, 2025: ಬೆಳೆ ನಷ್ಟದಿಂದಾಗಿ ರೈತ ಆತ್ಮಹತ್ಯೆ
former death : ಬೆಳೆ ನಷ್ಟದಿಂದಾಗಿ ರೈತ ಆತ್ಮಹತ್ಯೆ ಸಾಲ ಭಾದೆಯಿಂದಾಗಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನವಟ್ಟಿ ಸಮೀಪದ ಹಿರೇಮಾಗಡಿ ಗ್ರಾಮದಲ್ಲಿ ಬಾನವಾರ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ವೀರ ಭದ್ರಯ್ಯ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ರೈತ ತಮ್ಮ 5 ಎಕರೆ ಹೊಲದಲ್ಲಿ ಸಾಲ ಮಾಡಿಕೊಂಡು ಮೆಕ್ಕೆ ಜೋಳ ಬೆಳೆದಿದ್ದರು. ಆ ಬೆಳೆಗಳನ್ನು ಕಟಾವು ಮಾಡಿ ಹಿರೇಮಾಗಡಿ ಕ್ರಾಸ್ ಹೆದ್ದಾರಿ ರಸ್ತೆಯಲ್ಲಿ ಒಣಗಿಸಲು ಹಾಕಿದ್ದರು. ಆದರೆ ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಮಳೆ … Read more