flying lizard / ಶಿಕಾರಿಪುರದದಲ್ಲಿ ಕಂಡ ಕರ್ವಾಲೋ ಕಥೆಯ ಅಪರೂಪದ ಜೀವಿ! ನೆನಪಾದರು ತೇಜಸ್ವಿ
flying lizard ಮಲೆನಾಡುಟುಡೆ ಸುದ್ದಿ ಶಿಕಾರಿಪುರ : ಸಾಮಾನ್ಯವಾಗಿ ಅಪರೂಪಕ್ಕೆ ಕಾಣಸಿಗುವ. ಅಳಿವಿನಂಚಿನಲ್ಲಿರುವ ಅಪರೂಪದ ‘ಹಾರುವ ಓತಿ’ ಭಾನುವಾರ ಬೆಳಗ್ಗೆ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಇಲ್ಲಿನ ಶಿಕ್ಷಕ ಮಾಲತೇಶ್ ಅವರ ಮನೆಯ ಸಮೀಪ ಕಾಣಿಸಿಕೊಂಡ ಈ ಓತಿ. ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಕುತೂಹಲದ ಕೇಂದ್ರಬಿಂದುವಾಗಿತ್ತು. flying lizard ಜನರ ಸದ್ದುಗದ್ದಲ ಹೆಚ್ಚಾಗುತ್ತಿದ್ದಂತೆ, ಅದು ತನ್ನ ವಾಸಸ್ಥಾನವಾದ ಕಾಡಿನೊಳಗೆ ಮರಳಿ ಸೇರಿಕೊಂಡಿತು. ವಿಶಿಷ್ಟ ರಚನೆ ಮತ್ತು ಅಳಿವಿನಂಚಿನಲ್ಲಿರುವ ಸಂತತಿ ಈ ಹಾರುವ ಓತಿಯು ಸಾಮಾನ್ಯ ಓತಿಕ್ಯಾತದಂತೆ ಕಂಡರೂ, … Read more