Dangerous Road Conditions ಹದಗೆಟ್ಟ ಕ್ಯಾಸನೂರು – ನಿಸರಾಣಿ ಸಂಪರ್ಕ ರಸ್ತೆ, ಜನರ ಜೀವಕ್ಕೆ ಕುತ್ತು.
Dangerous Road Conditions ಹದಗೆಟ್ಟ ಕ್ಯಾಸನೂರು – ನಿಸರಾಣಿ ಸಂಪರ್ಕ ರಸ್ತೆ. ಜನರ ಜೀವಕ್ಕೆ ಕುತ್ತು. ಸೊರಬ: ತಾಲ್ಲೂಕಿನ ಗಡಿಭಾಗದ ಕ್ಯಾಸನೂರು ಗ್ರಾಮದಿಂದ ನಿಸರಾಣಿ ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ದಿನನಿತ್ಯ ಇಲ್ಲಿನ ಸ್ಥಳೀಯರಿಗೆ ಸಾವಿನ ದವಡೆಯ ಮೇಲೆ ಸಂಚಾರ ಎಂಬಂತಾಗಿದೆ. ನಿಸರಾಣಿ ಗ್ರಾಮದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ದಿನನಿತ್ಯ 30 ರಿಂದ 40 ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಹಾದುಹೋಗಬೇಕು. ಇವರ ಪರಿಸ್ಥಿತಿ ಈಜೋರಾದ ಮಳೆಗಾಲದಲ್ಲಿ ಹೇಳತೀರದು. ನಿಸರಾಣಿ, ಬನದಕೊಪ್ಪ, ಕೆರೆಕೊಪ್ಪ … Read more