Bhadra drinking water project 24 / ಒಡೆದ ಭದ್ರಾ ಬಲದಂಡೆ, ಭುಗಿಲೆದ್ದ ಆಕ್ರೋಶ/ ಇಷ್ಟಕ್ಕೂ ಏನಿದು ಭದ್ರಾ ಕುಡಿಯುವ ನೀರಿನ ಪ್ರಾಜೆಕ್ಟ್?
ಶಿವಮೊಗ್ಗ: ಭದ್ರಾ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ರೈತರಿಂದ ಆಕ್ಷೇಪ – ಕಾಲುವೆ ಒಡೆದಿದ್ದೆ ಸಮಸ್ಯೆಯ ಮೂಲನಾ? /Shivamogga: Farmers object to Bhadra drinking water project – was the canal rupture the root of the problem? ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು ನಡೆಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬೇಡಿಕೆ ಈಡೇರದಿದ್ದರೆ … Read more