ಭದ್ರಾ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಬಿಡುಗಡೆ/ ಎಡದಂಡೆಗೆ ಯಾವಾಗ? ಫುಲ್ ಡಿಟೇಲ್ಸ್
Bhadra Dam Water Release 22 ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಬಿಡುಗಡೆ/ ಫುಲ್ ಡಿಟೇಲ್ಸ್ Bhadra Dam Water Release 22 ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ (Right Bank Canal) ಜುಲೈ 22ರ ಮಧ್ಯಾಹ್ನದಿಂದ ನೀರು ಹರಿಸಲು ನಿರ್ಧಾರ ಮಾಡಲಾಗಿದೆ. ಈ ಕುರಿತಾಗಿ ನಿನ್ನೆ ದಿನ ಸೋಮವಾರ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ICC) ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಐಸಿಸಿ … Read more