ಈ ದಿನ ಭವಿಷ್ಯ! ಅಚ್ಚರಿ ಮತ್ತು ಕುತೂಹಲದ ದಿನ! ಅದೃಷ್ಟ!
future predictions August 9 2025 ಶಿವಮೊಗ್ಗ, ದಿನಭವಿಷ್ಯ, ಆಗಸ್ಟ್ 9 2025 , malenadu today news : ಇವತ್ತಿನ ದಿನಭವಿಷ್ಯದಲ್ಲಿ ಸಾಕಷ್ಟು ವಿಶೇಷಗಳಿವೆ ಕೆಲವರಿಗೆ ಆರ್ಥಿಕ ಲಾಭ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ (business growth) ಇದ್ದರೆ, ಮತ್ತೆ ಕೆಲವರಿಗೆ ಧನಲಾಭದ ಸೂಚನೆಯಿದೆ. ಅಂದಹಾಗೆ, ಇದು ಆಧ್ಯಾತ್ಮಿಕತೆಯ ವಿಚಾರಕ್ಕೆ ಸಂಬಂಧಿಸಿದ ದಿನಭವಿಷ್ಯವಾಗಿದ್ದು, ಕೇವಲ ಜ್ಯೋತಿಷ್ಯ ಶಾಸ್ತ್ರದ ದಿಕ್ಸೂಚಿಯ ಸಲಹೆಯಷ್ಟೆ! ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಮಾಸದ ಈ ಶುಭ ದಿನದ್ಲಿ ರಾಹು ಕಾಲ: ಬೆಳಿಗ್ಗೆ … Read more