ಇಂದಿನ ರಾಶಿ ಫಲ: ಕನ್ಯಾ ರಾಶಿಗೆ ಶುಭ ಸುದ್ದಿ, ತುಲಾ ರಾಶಿಗೆ ಧನ ಲಾಭ!? 12 ರಾಶಿಗಳ ಇವತ್ತಿನ ದಿನಭವಿಷ್ಯ!
Panchanga and Rasiphala ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತು ಮಾಘ ಮಾಸದ ಇಂದು ಶನಿವಾರ, ಶುಕ್ಲ ಪಕ್ಷದ ತ್ರಯೋದಶಿ ತಿಥಿಯು ಬೆಳಿಗ್ಗೆ 7.48 ರವರೆಗೆ ಇರಲಿದ್ದು, ಆ ಬಳಿಕ ಚತುರ್ದಶಿ ತಿಥಿ ಆರಂಭವಾಗಿ ಮಾರನೇ ದಿನ ಬೆಳಿಗ್ಗೆ 5.47 ರವರೆಗೆ ಇರುತ್ತದೆ. ಪುನರ್ವಸು ನಕ್ಷತ್ರ ರಾತ್ರಿ 1.42 ರವರೆಗೆ ಇದ್ದು, ನಂತರ ಪುಷ್ಯಮಿ ನಕ್ಷತ್ರ ಪ್ರವೇಶಿಸಲಿದೆ ಅಮೃತ ಘಳಿಗೆ ರಾತ್ರಿ 11.30 ರಿಂದ ಆರಂಭವಾಗಿ 1.02 ರವರೆಗೆ ಇರುತ್ತವೆ. ರಾಹುಕಾಲ ಬೆಳಿಗ್ಗೆ 9.00 ರಿಂದ … Read more