195 ರೌಡಿಶೀಟರ್ಸ್ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಪೊಲೀಸರು ನಿನ್ನೆ ಮತದಾನದ ಸಂಬಂಧ ಜಾಗೃತಿ ಮೂಡಿಸುವ ಸಂಬಂಧ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದರು. ಅದರ ಬೆನ್ನಲ್ಲೆ ಶಿವಮೊಗ್ಗ ನಗರದಲ್ಲಿ ರೌಡಿಗಳ ಪರೇಡ್ ನಡೆಸಿ ವಾರ್ನಿಂಗ್ ನೀಡಲಾಗಿದೆ. *ಭದ್ರಾ ಚಾನಲ್ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?* ತುಂಗಾನಗರ, ಜಯನಗರ, ಶಿಕಾರಿಪುರ, ಸೊರಬ ಸೇರಿದಂತೆ ಶಿವಮೊಗ್ಗ ಜಿಲ್ಲೆ ವಿವಿಧ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 195 ರೌಡಿಗಳನ್ನ ಕರೆಯಿಸಿ ಪರೇಡ್ ನಡೆಸಲಾಗಿದೆ ಎಂಬ ಮಾಹಿತಿ … Read more