anjanapura Dam full june 25 ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ
anjanapura Dam full ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ: ರೈತರ ಮೊಗದಲ್ಲಿ ಮಂದಹಾಸ, ವಾಡಿಕೆಗಿಂತ ಮುಂಚೆಯೇ ಕೋಡಿ Shivamogga News | Shikaripura Dam Full | ಶಿಕಾರಿಪುರ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ, ಐತಿಹಾಸಿಕ ಅಂಜನಾಪುರ ಜಲಾಶಯ (Anjanapura Dam) ಭರ್ತಿಯಾಗಿ ಕೋಡಿ ಬಿದ್ದಿದೆ. ಈ ವರ್ಷ ವಾಡಿಕೆಗಿಂತಲೂ ಮೊದಲೇ ಜಲಾಶಯ ಸಂಪೂರ್ಣವಾಗಿ ತುಂಬಿರುವುದು ಸುತ್ತಮುತ್ತಲಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಂಜನಾಪುರ ಅಣೆಕಟ್ಟಿಗೆ ಹೆಚ್ಚಿನ … Read more