7 ವರ್ಷದ ಮಗುವಿನ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಬಗ್ಗೆ ಮಹತ್ವ ಪ್ರಕಟಣೆ
FREE Aadhaar Biometric Update for Kids ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: 7 ವರ್ಷದೊಳಗಿನವರಿಗೆ ಉಚಿತ, ನಂತರ ಶುಲ್ಕ! FREE Aadhaar Biometric Update for Kids ಶಿವಮೊಗ್ಗ: ಜುಲೈ 16, 2025 / ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣದ ಕುರಿತಾದ ಮುಖ್ಯವಾದ ಪ್ರಕಟಣೆ ನೀಡಿದೆ. 7 ವರ್ಷದ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸದಿದ್ದರೆ, ಪೋಷಕರು ತಕ್ಷಣವೇ ಅಂತಹ ಮಕ್ಕಳ ಆಧಾರ್ ಅಪ್ಡೇಟ್ ಮಾಡಿಸಬೇಕು ಎಂದು ತಿಳಿಸಿದೆ. … Read more