ಕ್ರೆಡಿಟ್ ಕಾರ್ಡ್ ಕೈಯಲ್ಲಿಯೇ ಇದ್ದರೂ! ತಡರಾತ್ರಿ ಅಕೌಂಟ್ನಿಂದ ಮಾಯವಾಯ್ತು 50K! ನಿಮಗೆ ಅಚ್ಚರಿ ಆಗುತ್ತೆ!
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಕ್ರೆಡಿಟ್ ಕಾರ್ಡ್ ವಂಚನೆ: ಸಾಫ್ಟ್‌ವೇರ್ ಇಂಜಿನಿಯರ್‌ಗೆ ₹53 ಸಾವಿರ ನಷ್ಟ ಶಿವಮೊಗ್ಗದಲ್ಲಿ ಜಾಗತಿಕ ಶಿಕ್ಷಣ ಮತ್ತು ಉದ್ಯೋಗ ಮೇಳ, ಎಲ್ಲಿ, ಯಾವಾಗ ಶಿವಮೊಗ್ಗ ನಗರದ ವಿಜಯನಗರದ ನಿವಾಸಿಯಾದ 36 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆನ್ಲೈನ್ ವಂಚನೆಗೆ ಒಳಗಾಗಿದ್ದಾರೆ. ಅವರಿಗೆ ಗೊತ್ತಿಲ್ಲದೆ, ಅವರ ಕ್ರೆಡಿಟ್ ಕಾರ್ಟ್ನಿಂದ ಐವತ್ತು ಸಾವಿರ ರೂಪಾಯಿ ವಂಚಿಸಲಾಗಿದೆ.ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ನವೆಂಬರ್ 5, 2025 ರಂದು ನಡೆದ ಘಟನೆ … Read more