ಸಿಗಂದೂರು ಸೇತುವೆ / ಆಲ್ ರೈಟ್, ಮುಂದಕ್ಕೆ ಈ ಮುಖ್ಯ ಕನಸು, ಕೆಲಸಗಳೆಲ್ಲವೂ ಆಗಲಿ!
Shivamogga Tourism Icon Sharavathi Bridge 13 Malnad news today Shivamogga Tourism Icon Sharavathi Bridge 13 ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಸೇತುವೆ ಈಗ ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಇಂತಹ ಕ್ಲಿಷ್ಟಕರ ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ಸೇತುವೆಗೆ ಹೆಸರಿಡುವ, ಯೋಜನೆಯ ಯಶಸ್ಸಿನ ಲಾಭ ಪಡೆದುಕೊಳ್ಳುವ ವಿವಾದಗಳನ್ನೆಲ್ಲ ಬದಿಗಿಟ್ಟು ಅಬ್ರಹಾಂ ಲಿಂಕನ್ನನ ಸರ್ವಕಾಲಿಕ ವ್ಯಾಖ್ಯಾನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ: “ಪ್ರಜಾಪ್ರಭುತ್ವ ಎಂದರೆ ಜನರ ಸರ್ಕಾರ, ಜನರಿಂದ, ಜನರಿಗಾಗಿ”. … Read more