ಶಿವಮೊಗ್ಗ ಡೈಲಿ ನ್ಯೂಸ್|ಜೈಲಲ್ಲಿ ಹೊಡೆದಾಟ! ಅಸಲಿಗೆ ನಡೆದಿದ್ದೇನು? ಆನಂದಪುರದಲ್ಲಿ ಮಹಿಳೆ ಸಾವು! ರಿಪ್ಪನ್​ ಪೇಟೆಯಲ್ಲಿ ನೀರು ಹಾಯಿಸಲು ಹೋದವ ಶವವಾಗಿ ಮರಳಿದ

KFD Fatality Shivamogga Round up

Shimoga News  | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನ ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಶಿವಮೊಗ್ಗ ರೌಂಡ್ ಅಪ್​ ನ್ಯೂಸ್​ ಇಲ್ಲಿದೆ. ಶಿವಮೊಗ್ಗದಲ್ಲಿ ನಿನ್ನೆದಿನದ ಪ್ರಮುಖ ಮೂರು ಘಟನೆಯ ಬಗ್ಗೆ ವರದಿಯಾಗಿದೆ. ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ಬಗ್ಗೆ ಎಫ್​ಐಆರ್ ದಾಖಲಾಗಿದ್ದು, ಜೈಲಿನ ಅಧಿಕಾರಿಗಳು ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ವಿಷಯ ವರದಿಯಾಗಿದೆ. ಇನ್ನೊಂದೆಡೆ ಸಾಗರ ಹಾಗೂ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಹಾಗೂ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.  … Read more

ಶಿವಮೊಗ್ಗ ಜೈಲ್​ನಲ್ಲಿ ಅಕ್ಟೋಬರ್​ 19 ರಂದು ನಡೆದಿದ್ದೇನು? ಕೈದಿಗಳ ನಡುವೆ ಏನಾಯ್ತು!?

Jail Search Shivamogga july 02

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ನಗರದ ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಗಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಈ ಸಂಬಂಧ ಕೇಸ್​ ಸಹ ದಾಖಲಾಗಿದೆ. ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿರುವುದಷ್ಟೆ ಅಲ್ಲದೆ ಕಾರಾಗೃಹದ ಸೆಲ್​ನಲ್ಲಿ ಬ್ಲೇಡ್ ಪತ್ತೆಯಾಗಿದೆ. ಇದು ನಿಷೇಧಿತ ವಸ್ತುವಾಗಿದ್ದು, ಈ ಸಂಬಂದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ದಾಖಲಾಗಿರುವ ಎಫ್​ಐಆರ್ ಪ್ರಕಾರ,  ಕಾರಾಗೃಹದೊಳಗಿರುವ  ಕುಮದ್ವತಿ ವಾರ್ಡ್ 20,21 ಹಾಗೂ 35ನೇ ಕೊಠಡಿಯಲ್ಲಿದ್ದ ವಿಚಾರಣಾಧೀನ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು