ಯುವತಿಯರೇ ಎಚ್ಚರ | ಫೋಟೋ, ವಿಡಿಯೋ ಎಂದು ಹೆದರಿಸಿದ ಯುವಕ | ಸಿಇಎನ್ ಠಾಣೆಯಲ್ಲಿ ದಾಖಲಾಯ್ತು FIR
KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಮೊಬೈಲ್ ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಕಿರುಕುಳ ನೀಡುತ್ತಿರುವ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ. ಯುವತಿಯರನ್ನ ಟ್ರ್ಯಾಪ್ ಮಾಡಿ, ಅವರಿಂದ ಚಿನ್ನ,ದುಡ್ಡು ಪಡೆದು, ಅವರ ಖಾಸಗಿತನದ ದೃಶ್ಯಗಳನ್ನು ವೈರಲ್ ಮಾಡುವ ಬೆದರಿಕೆಯೊಡ್ಡುವ ಸಂಗತಿಗಳು ಬಹಳಷ್ಟು ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ಅರಿವು ಮಹಿಳೆಯರಲ್ಲಿ ಇರಬೇಕಾಗುತ್ತದೆ. ಯಾರು ಏನೇ ಹೆದರಿಸಿದರೂ ಗೌಪ್ಯವಾಗಿ ಸಿಇಎನ್ ಠಾಣೆಗೆ ಅಥವಾ ಹತ್ತಿರದ … Read more