ಶಿವಮೊಗ್ಗ ದಸರಾ : ನಾಳೆ ಮ್ಯೂಸಿಕಲ್ ನೈಟ್, ಆಹಾರ ಮೇಳ, ಸೇರಿದಂತೆ ಹಲವು ಕಾರ್ಯಕ್ರಮ! ಪಾಲ್ಗೊಳ್ಳಲಿದ್ದಾರೆ ಶಿವರಾಜ್ ಕುಮಾರ್
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 27 2025 : ಶಿವಮೊಗ್ಗ ನಗರದಲ್ಲಿ ದಸರಾ ಕಳೆಕಟ್ಟಿದ್ದು ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಹಲವು ಕಾರ್ಯಕ್ರಮಗಳು ನಡೆಯಲಿದೆ. ದಿನವಿಡೀ ಹಲವಾರು ಮಹತ್ವದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಖ್ಯಾತ ಚಲನಚಿತ್ರ ನಟರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5.30 ಕ್ಕೆ ಯೋಗ ದಸರಾ ಕಾರ್ಯಕ್ರಮವು ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. … Read more