ಶಿವಮೊಗ್ಗದಲ್ಲಿ ದಸರಾ ಕಳೆ | ಅಂಬಾರಿ ಹೊರಲು ಸಿದ್ದವಾದ ಗಜಪಡೆ | ಈ ಸಲ ಸಕ್ರೆಬೈಲ್ ಆನೆ ಬಿಡಾರ ದಿಂದ ಯಾರ್ಯಾರು ಬರ್ತಿದ್ದಾರೆ ಗೊತ್ತಾ
KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗದಲ್ಲಿ ನಡೆಯುವ ದಸರಾ ಹಬ್ಬಕ್ಕೆ ಸಕ್ರೆಬೈಲ್ ಆನೆ ಬಿಡಾರ ದಿಂದ ಆನೆಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಗೊಂದಲ ಮೂಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ನೀಡಿದ ವರದಿ ಇಲ್ಲಿದೆ ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ? ಸದ್ಯ ಈ … Read more