ಶಿವಮೊಗ್ಗ ದಸರಾ 2025 : ನಾಳೆ ಶಿವಮೊಗ್ಗಕ್ಕೆ ಶಿವಣ್ಣ! ಏನೆಲ್ಲಾ ಕಾರ್ಯಕ್ರಮ!?

Dr. Shivarajkumar to Grace the Spectacular Musical Night at Shimoga Dasara on Sept 28!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :   ಶಿವಮೊಗ್ಗ ದಸರಾ ಅಂದುಕೊಂಡಂತೆ ಅದ್ದೂರಿಯಾಗಿ ನಡೆಯುತ್ತಿದ್ದು ವಿವಿಧ ಕಾರ್ಯಕ್ರಮಗಳು ವಿಶೇಷವಾಗಿ ಆಯೋಜನೆಗೊಳ್ಳುತ್ತಿದೆ. ಈ ನಡುವೆ ನಾಳೆ ಶಿವಮೊಗ್ಗ ದಸರಾದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ ಎಂಬುದರ ವಿವರವನ್ನು ಗಮನಿಸುವುದಾದರೆ, ಆ ಬಗೆಗಿನ ಮಾಹಿತಿ ಇಲ್ಲಿದೆ.  ಸೆ.28 ರ ಕಾರ್ಯಕ್ರಮ  ಸಮಯ-ಬೆಳಿಗ್ಗೆ 5.30 ಕ್ಕೆ, ಕಾರ್ಯಕ್ರಮ-ಯೋಗ ದಸರಾ, ಸ್ಥಳ-ಕುವೆಂಪು ರಂಗಮAದಿರ ಆವರಣ, ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸಮಯ-ಬೆಳಿಗ್ಗೆ 9 … Read more

ಶಿವಮೊಗ್ಗ ದಸರಾ! ಏನೆಲ್ಲಾ ವಿಶೇಷ ಇದೆ ಗೊತ್ತಾ! ನೀವು ಸಹ ಪಾಲ್ಗೊಳ್ಳಬಹುದು

Bhadra Reservoir Unclaimed Deposits

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ದಸರಾ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ shimoga grand dasara ರಂಗದಸರಾ -2025ರಡಿಯಲ್ಲಿ ಕುಟುಂಬ ರಂಗ ಕಾರ್ಯಕ್ರಮ/shimoga grand dasara ಶಿವಮೊಗ್ಗ ಮಹಾನಗರ ಪಾಲಿಕೆಯು ರಂಗದಸರಾ -2025 ರಡಿಯಲ್ಲಿ ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಪಾಲಿಕೆ ವ್ಯಾಪ್ತಿಯ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದ ಮನೆಯವರು ಕನಿಷ್ಠ 5 ರಿಂದ 12 ಜನ ಸೇರಿ ಅರ್ಧ ಗಂಟೆಯ ಕಿರು ನಾಟಕವನ್ನು ತಮ್ಮ ಮನೆಯಲ್ಲೇ ಅಥವಾ ಹತ್ತಿರದ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು