ಶಿವಮೊಗ್ಗ | ಬೊಮ್ಮನಕಟ್ಟೆ ರೈಲ್ವೆ ಗೇಟ್ಗೆ ಡಿಕ್ಕಿಯಾಗಿ ಕಾರು ಪಲ್ಟಿ |
KARNATAKA NEWS/ ONLINE / Malenadu today/ Oct 21, 2023 SHIVAMOGGA NEWS SHIVAMOGGA : ಶಿವಮೊಗ್ಗದಲ್ಲಿ ರೈಲ್ವೆ ಮೇಲ್ಸುತೇವೆ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ರೈಲ್ವೆ ಗೇಟ್ಗಳ ಬಳಿ ಆಕ್ಸಿಡೆಂಟ್ ಗಳು ಸಂಭವಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ ನಿನ್ನೆಯೊಂದು ಘಟನೆ ಬೊಮ್ಮನ ಕಟ್ಟೆಯ ಬಳಿ ನಡೆದಿದೆ. ವಿದ್ಯಾನಗರ, ಕಡದಕಟ್ಟೆ, ಸವಳಂಗ ರಸ್ತೆ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯುತ್ತೆ! | ಸಂಸದ ಬಿ.ವೈ.ರಾಘವೇಂದ್ರರವರು ಹೇಳಿದ್ದೇನು? ಬೊಮ್ಮನಕಟ್ಟೆ (bhommana katte)ರೈಲ್ವೆ ಗೇಟ್ ಬಳಿಯಲ್ಲಿ ಕಾರೊಂದು ಗೇಟ್ಗೆ … Read more