ಶಿವಮೊಗ್ಗ ದಸರಾ : ನಾಳೆ ಮ್ಯೂಸಿಕಲ್ ನೈಟ್, ಆಹಾರ ಮೇಳ, ಸೇರಿದಂತೆ ಹಲವು ಕಾರ್ಯಕ್ರಮ! ಪಾಲ್ಗೊಳ್ಳಲಿದ್ದಾರೆ ಶಿವರಾಜ್​ ಕುಮಾರ್​

Shivamogga Programs on September 28: Yoga, Gamaka, Gnyana Dasara, and Shivanna's Musical Night

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಶಿವಮೊಗ್ಗ ನಗರದಲ್ಲಿ ದಸರಾ ಕಳೆಕಟ್ಟಿದ್ದು ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಹಲವು ಕಾರ್ಯಕ್ರಮಗಳು ನಡೆಯಲಿದೆ. ದಿನವಿಡೀ ಹಲವಾರು ಮಹತ್ವದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಖ್ಯಾತ ಚಲನಚಿತ್ರ ನಟರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5.30 ಕ್ಕೆ ಯೋಗ ದಸರಾ ಕಾರ್ಯಕ್ರಮವು ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. … Read more

ಒಂದು ಕಾಲು ಲಕ್ಷದತ್ತ 10 ಗ್ರಾಮ್​ ಚಿನ್ನದ ಬೆಲೆ! ಇನ್ನಷ್ಟು ಹೆಚ್ಚಾಗುತ್ತೆ! ಎಷ್ಟಿದೆ ಬಂಗಾರದ ದರ

Gold and Silver Prices Hike in shimoga ಶಿವಮೊಗ್ಗ, ಚಿನ್ನದ ದರದಲ್ಲಿ 6,500 ರೂ ಏರಿಕೆ, ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ Gold and Silver Prices Hike in New Delhi: Gold Reaches 1.59 Lakhs

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರಬಲ ಪ್ರಭಾವದಿಂದಾಗಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂಗೆ ₹2,200 ಏರಿಕೆಯಾಗಿದೆ. ಸದ್ಯದ ರೇಟು 10 ಗ್ರಾಮ್ ಚಿನ್ನಕ್ಕೆ  ₹1,16,200ರಷ್ಟಿದೆ. ಅಲ್ಲದೆ ಚಿನ್ನದ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಈವರೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹37,250 ಏರಿಕೆಯಾಗಿದ್ದು, ಶೇಕಡ 47.18ರಷ್ಟು ಹೆಚ್ಚಳ ಕಂಡಿದೆ. ಒಂದಎ ದಿನಕ್ಕೆ ಚಿನ್ನದ ಬೆಲೆ  ₹2,200 ಹೆಚ್ಚಳವಾಗಿ ₹1,16,200 ರ … Read more

ಸಂಸದರಿಂದ ಮತ್ತೊಂದು ಗುಡ್​ ನ್ಯೂಸ್! ಶಿವಮೊಗ್ಗಕ್ಕೆ ಬಂತು ಸ್ಪೆಷಲ್ ಟ್ರೈನ್!

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಮಲೆನಾಡು ಟುಡೆ ಸುದ್ದಿ, ಶಿಮೊಗ್ಗ ಸೆಪ್ಟೆಂಬರ್ 4 2025 : ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ನಡುವೆ ರೈಲ್ವೆ ಇಲಾಖೆ ಹೊಸ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಈ ಸಂಬಂಧ  ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ  ಪ್ರಾಯೋಗಿಕವಾಗಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.  ಶಿವಮೊಗ್ಗ ಮತ್ತು ತಮಿಳುನಾಡಿನ ತಿರುನೆಲ್ವೇಲಿ ರೈಲು ಸೆಪ್ಟೆಂಬರ್ 7, 2025 ರಿಂದ ಎಂಟು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು