ಒಂದು ಕಾಲು ಲಕ್ಷದತ್ತ 10 ಗ್ರಾಮ್ ಚಿನ್ನದ ಬೆಲೆ! ಇನ್ನಷ್ಟು ಹೆಚ್ಚಾಗುತ್ತೆ! ಎಷ್ಟಿದೆ ಬಂಗಾರದ ದರ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರಬಲ ಪ್ರಭಾವದಿಂದಾಗಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂಗೆ ₹2,200 ಏರಿಕೆಯಾಗಿದೆ. ಸದ್ಯದ ರೇಟು 10 ಗ್ರಾಮ್ ಚಿನ್ನಕ್ಕೆ ₹1,16,200ರಷ್ಟಿದೆ. ಅಲ್ಲದೆ ಚಿನ್ನದ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಈವರೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹37,250 ಏರಿಕೆಯಾಗಿದ್ದು, ಶೇಕಡ 47.18ರಷ್ಟು ಹೆಚ್ಚಳ ಕಂಡಿದೆ. ಒಂದಎ ದಿನಕ್ಕೆ ಚಿನ್ನದ ಬೆಲೆ ₹2,200 ಹೆಚ್ಚಳವಾಗಿ ₹1,16,200 ರ … Read more